ಫೆಲ್ಲಿಂಗ್ ಪರ್ಮಿಷನ್ ಸಿಸ್ಟಮ್
Admin                                                                                                                                                             English Version
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ-1976
ಮರ-ಗಿಡ ಗಳನ್ನು ಬೆಳೆಸಲು ಪ್ರೋತ್ಸಾಹಿಸುವ ದೃಷ್ಢಿಕೋನ ಕಡಿತಲೆ ನಿಗ್ರಹಿಸುವ ಕಡೆ ಗಮನ ಕೇಂದ್ರೀಕೃತ.
ಕಲಂ - 7e,9,10,11,13,14 ಮತ್ತು 22 ಅನ್ವಯಿಸುತ್ತವೆ. ಸಂಪೂರ್ಣ ಕಾಯ್ದೆ ಅನ್ವಯಿಸುತ್ತದೆ :Section- 8Restriction on felling of Trees.
ಭಾಗ ಎ 12 ಜಿಲ್ಲೆಗಳು ನಗರ ಪ್ರದೇಶ ಗ್ರಾಮಾಂತರ ಪ್ರದೇಶ
ಭಾಗ ಬಿ
128 ತಾಲೂಕುಗಳು
65 ನಗರ ಸಭೆಗಳು ಅನುಸೂಚಿ I - ಟೀ, ರಬ್ಬರ್ ಮತ್ತು ಚೆಕ್ಕೆ(ಮರಮುಟ್ಟುಗಳು)ಬೆಳೆದ ಪ್ರದೇಶಗಳು ಹಾಗೂ ಇತರರಿಗೆ ಒಪ್ಪಂದದ ಮೇರೆಗೆ ಬಿಡುಗಡೆ ಮಾಡಿದ ರಾಜ್ಯ ಸರ್ಕಾರದ ಜಮೀನುಗಳು .
7 ಜಿಲ್ಲೆಗಳು
ಅನುಸೂಚಿ II- ಅನುಸೂಚಿ Iರ ಪ್ರದೇಶಗಳನ್ನು ಹೊರತುಪಡಿಸಿ..
47 ತಾಲೂಕುಗಳು
ವಿನಾಯಿತಿ: ಕರ್ನಾಟಕ ಅರಣ್ಯ ಕಾಯ್ದೆ 1963ಯ ಕಲಂ 17ಕ್ಕೆ ಒಳಪಡುವ ಕಾಯ್ದಿರಿಸಿದ ಅರಣ್ಯಗಳು. ತೋಟಗಾರಿಕೆ ಇಲಾಖೆಯ ಸುಪರ್ದಿಯಲ್ಲಿರುವ ಪ್ರದೇಶಗಳು. ಹೆಕ್ಟೇರಿಗೆ 750ಕ್ಕೂ ಹೆಚ್ಚು ಕಾಫಿ/ಟೀ ಮರಗಳನ್ನು ಹಾಗೂ 225ಕ್ಕೂ ಹೆಚ್ಚು ರಬ್ಬರ್ ಮರಗಳನ್ನು ಬೆಳೆದಿರುವ ಪ್ರದೇಶ.
1ರಿಂದ 25 ಜಾತಿಯ ಮರಗಳುಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯ ಕಲಂ-8ರ ಫೆಲ್ಲಿಂಗ್ ಪರ್ಮಿಶನ್ ಪಡೆಯುವುದರಿಂದ ವಿನಾಯಿತಿ ಹೊಂದಿರುತ್ತವೆ. ರಾಜ್ಯಾದಂತ ಈ ಜಾತಿಯ 1 ರಿಂದ 25 ಮರಗಳನ್ನು ಕರ್ನಾಟಕ ಅರಣ್ಯ ನಿಯಮ-1969ರ ನಿಯಮ-144ರಂತೆ ಟ್ರಾನ್ಸಿಟ್ ಪಾಸ್ ಪಡೆಯುವುದರಿಂದ ಹೊರತುಪಡಿಸಿದೆ.
Applicability Of Felling Permission
Total Number of Visitors - 7932